ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆಯಡಿ ಪ್ರಕಟವಾದ 1ನೇ ಸಂಪುಟ `ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ: ಶಾಸನ ಸಾಹಿತ್ಯ’. ಈ ಕೃತಿಯಲ್ಲಿ ಕಲಬುರ್ಗಿ ಅವರ ಶಾಸನಾಧಾರಿತ ಸಂಶೋಧನೆಗೆ ಸಂಬಂಧಿಸಿದ ನಾಲ್ಕು ಕೃತಿಗಳಿವೆ. ಬಸವಣ್ಣನವರನ್ನು ಕುರಿತ ಶಾಸನಗಳು, ಶಾಸನಗಳಲ್ಲಿ ಶಿವಶರಣರು, ಸಮಾಧಿ-ಬಲಿದಾನ-ವೀರಮರಣ - ಸ್ಮಾರಕಗಳು, ಮಹಾರಾಷ್ಟ್ರದ ಕನ್ನಡ ಶಾಸನಗಳು ಕೃತಿಗಳನ್ನು ಸಂಕಲಿಸಿದ ಕೃತಿ ಇದಾಗಿದೆ. ಈ ಕೃತಿಯ ಪ್ರಧಾನ ಸಂಪಾದಕರು ಡಾ. ವೀರಣ್ಣ ರಾಜೂರ ಹಾಗೂ ಸಂಪಾದಕರು ಎಸ್. ಕೆ. ಕೊಪ್ಪ.
©2025 Book Brahma Private Limited.