ಅಭಿನವ ಪಂಪ ಎಂಬ ಬಿರುದನ್ನು ಪಡೆದ ನಾಗಚಂದ್ರ ಕವಿಯ ರಾಮಚಂದ್ರ ಚರಿತ ಪುರಾಣ ಕಾವ್ಯ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣವನ್ನು ಜೈನ ಧರ್ಮದಲ್ಲಿ ಬರುವ ಶಲಾಕ ಪುರುಷರಿಗೆ ಹೊಲಿಸಿ ಬರೆದಿರುವ ಈ ಕೃತಿಯನ್ನು ಜೈನ ರಾಮಾಯಣ ಎಂದೂ ಕರೆಯಲಾಗುತ್ತೆ. ಅಂತಹ ಮಹಾನ್ ಕೃತಿಯ ಕುರಿತಾಗಿ ಬರೆದಿರುವ ಕೃತಿ ‘ನಾಗಚಂದ್ರ ಕವಿಯ ಪಂಪ ರಾಮಾಯಣ’ ಈ ಕೃತಿಯನ್ನು ಹಿರಿಯ ಲೇಖಕ ಪಿ.ವಿ. ನಾರಾಯಣ ಅವರು ರಚಿಸಿದ್ದಾರೆ.
©2024 Book Brahma Private Limited.