ಲೇಖಕಿ ಶೋಭಾ ನಾಯಕ ಅವರ ಕೃತಿ ‘ವಡ್ಡರಾಧನೆ ಒಂದು ಮರುಚಿಂತನೆ’. ಕನ್ನಡ ಸಾಹಿತ್ಯದ ಮೊಟ್ಟಮೊದಲ ಗದ್ಯಕೃತಿ ಏಮದೇ ಖ್ಯಾತಿಯ ವಡ್ಡಾರಾಧನೆಯು ಈವರೆಗೆ ಚರ್ಚೆಗೆ ಒಳಗಾಗುತ್ತಲೇ ಬಂದಿದೆ. ಪ್ರಾಚೀನ ಸಾಹಿತ್ಯದ ನಿರಂತರ ಅನುಸಂಧಾನದ ಹಿನ್ನೆಲೆಯಲ್ಲಿ ವಡ್ಡಾರಾಧನೆ ಕೃತಿಯನ್ನು ಮರು ಚಿಂತಿಸಲಾಗಿದೆ. ಅಂತಹ ಒಂದು ಪ್ರಯತ್ನವನ್ನು ಲೇಖಕಿ ಶೋಭಾ ನಾಯಕರು ಅವರು ಮಾಡಿದ್ದು, ವಿಶಿಷ್ಟ ಒಳನೋಟಗಳನ್ನು ಇಲ್ಲಿ ಕಾಣಬಹುದು.
©2025 Book Brahma Private Limited.