ಲೇಖಕ ಡಾ. ಶಾಂತಲಿಂಗ ಘಂಟೆ ಅವರು ಸಂಪಾದಿಸಿರುವ ಕೃತಿ ‘ಹಳಗನ್ನಡ ಸಾಹಿತ್ಯ’. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಲೋಕೋಪಕಾರ, ಅಜಿತನಾಥ ಪುರಾಣ, ಚಾವುಂಡರಾಯ ಪುರಾಣ, ಅನಂತನಾಥ ಪುರಾಣ, ಧರ್ಮಾಮೃತ, ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯ ಮನುಷ್ಯನ ಚಿತ್ರಣ ಮುಂತಾದ ಲೇಖನಗಳು ಈ ಕೃತಿಯಲ್ಲಿವೆ. ಕನ್ನಡ ಸಾಹಿತ್ಯ: ಪುರಾವಲೋಕನ ಮಾಲಿಕೆಯಲ್ಲಿ ಈ ಕೃತಿ ಪ್ರಕಟಗೊಮಡಿದೆ.
©2025 Book Brahma Private Limited.