ಭಗವಾನ್ ಮಹಾವೀರರ 2500ನೇ ನಿರ್ವಾಣೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ಮೂಡಿಬಂದ ಜಿನಧರ್ಮದ ಸಾರ ಸರ್ವಸ್ವವನ್ನು ಪ್ರತಿನಿಧಿಸುವ ಕೃತಿ ‘ಸಮಣ ಸುತ್ತಂ’. ಇದರಲ್ಲಿ 756 ಗಾಹೆಗಳಿವೆ. ಇವುಗಳನ್ನು ವಿವಿಧ ಜೈನ ಪ್ರಾಚೀನ ಪ್ರಾಕೃತ ಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಇವೆಲ್ಲ ಮಹಾವೀರರ ಮಾತುಗಳೇ ಆಗಿಬೆ. ಇಲ್ಲವೆ, ಅವರ ವಿಚಾರಗಳನ್ನು ಅವರ ಕಾಲದಲ್ಲೇ ಅವರ ಶಿಷ್ಯರಾದ ಗಣಧರರು ಜನಭಾಷೆಯಾದ ಪ್ರಾಕೃತದಲ್ಲಿ ಹಿಡಿದಿಡಲಾಗಿದೆ.
©2024 Book Brahma Private Limited.