ಡುಂಡಿರಾಜ್ ಅವರ 50ನೇ ಕೃತಿ ಹನಿ ಮಾರ್ದನಿಯು ಓದುಗರನ್ನು ನಗಿಸುತ್ತದೆ. ಹಾಸ್ಯದ ಮೂಲಕ ಸಂದೇಶವನ್ನು ನೀಡುವ ತನ್ನ ಕಾಯಕವನ್ನು ಮುಂದುವರಿಸಿದ್ದಾರೆ.ಈ ಭಾಷಾ ಚಮತ್ಕಾರದ ಹಿಂದೆ ಸಮಾಜಮುಖಿಯ ಸಂದೇಶವಿದೆ. ಒಂದು ಹನಿಯ ಸ್ಯಾಂಪಲ್ ನೋಡಿ.ಇರುಳಿಡೀ ಗುಡುಗು ಮಿಂಚು ಗಾಳಿ ಮಳೆಯಗದ್ದಲ ಮುಂಜಾನೆ ಎಳೆಬಿಸಿಲು ಹಕ್ಕಿಗಳ ಕಿಲಕಿಲ ಇಷ್ಟು ಬೇಗ ಬಗೆ ಹರಿಯಿತೆ ನೆಲಮುಗಿಲ ಜಗಳ ಅಂದಹಾಗೆ.ಇಲ್ಲಿರುವ ಹನಿಗಳು ಉದಯವಾಣಿ'ಯಲ್ಲಿ ದೈನಿಕಲ್ಲಿ ಪ್ರಕಟವಾಗಿದೆ.
©2025 Book Brahma Private Limited.