ಚುಟುಕು ಸಾಹಿತ್ಯದ ಪ್ರಮುಖ ಬರಹಗಾರ ಎಚ್. ಡುಂಡಿರಾಜ್ ಅವರ ಆರುನೂರು ಹನಿಗವನಗಳನ್ನು ಒಳಗೊಂಡ ಕೃತಿ 'ಡುಂಡಿಸೂಜಿ'. ಗಂಭೀರ ವಿಚಾರಗಳನ್ನು ಲಘು ಧಾಟಿಯಲ್ಲಿ ಹೇಳುವ ಅವರ ಕೃತಿ ಕೆಲವರಿಗೆ ಸೂಜಿಮೊನೆಯಾದರೆ ಹಲವರಿಗೆ ಸೂಜಿಮಲ್ಲೆ!
ಸಣ್ಣ ಸಣ್ಣ ಸಂಗತಿಗಳನ್ನೂ ಹೇಗೆ ಕಲಾತ್ಮಕವಾಗಿ ಕಟ್ಟಬಹುದು ಎನ್ನುವುದಕ್ಕೆ ಕೃತಿ ಸಾಕ್ಷಿ.
©2025 Book Brahma Private Limited.