ಯುವ ಕವಿ ಶ್ರೀ ಸುರೇಶ್ ಅವರ ಎರಡನೆಯ ಕೊಡುಗೆ "ಮತ್ತೆ ತೋಚಿದ್ದು, ಮತ್ತೆ ಗೀಚಿದ್ದು" ಹಾಸ್ಯ, ವಿಡಂಬನೆಯ ಸಮಕಾಲೀನ ಚುಟುಕು ಕವನಗಳು. ಮೊದಲ ಕೃತಿಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗಾಗಿ ಮುಂದುವರೆದ ಆಲೋಚನೆಯಿಂದ ಮೂಡಿ ಬಂಡ ಸುಂದರ ಕವನಗಳು. ಪ್ರತಿಯೊಂದು ಕವನಕ್ಕೆ ಒಂದು ಸುಂದರ ಚಿತ್ರ ಬಿಡಿಸಿರುವ ಪುಂಡಲೀಕರ ಕಲಾ ಕೌಶಲ್ಯ ಮೆರೆದ ಪುಸ್ತಕ. ಕಲೆಕ್ಟರ್ಸ್ ಎಡಿಷನ್ ಎಂದರೆ ತಪ್ಪಾಗಲಾರದು.
https://www.youtube.com/watch?v=nyK6GYhWcAw&t=492s
©2024 Book Brahma Private Limited.