ದ್ವಿಪದಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವುದು ಕಷ್ಟಕರದ ಸಂಗತಿಯಾಗಿದೆ. ಕೆಲವೇ ಶಬ್ದಗಳಲ್ಲಿ ಅರ್ಥವಂತಿಕೆಯನ್ನು ಹಿಡಿದಿಡುವ ಪ್ರಯತ್ನ ಮಾಡುವುದು ಸವಾಲಿನ ಕೆಲಸವಾಗಿದೆ. ರಮೇಶಬಾಬು ಯಾಳಗಿ ಅವರ ಈ ಕೃತಿಯಲ್ಲಿ 450 ದ್ವಿಪದಿಗಳಿವೆ. ದೀರ್ಘ ದ್ವಿಪದಿಗಳಿಗಿಂತಲೂ ಪುಟ್ಟ ದ್ವಿಪದಿಗಳು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಕ್ಷರದಿಂದ ಅರಿವು ಮೂಡುತ್ತದೆ. ಅರಿವುನಿಂದ ಅನ್ನ ದೊರೆಯುತ್ತದೆ. ಇದಕ್ಕೆ ಈ ಕೃತಿ ಉತ್ತಮ ಉದಾಹರಣೆಯಾಗಿದೆ.
©2024 Book Brahma Private Limited.