ಆಯ್ದ ಚುಟುಕುಗಳು

Pages 39

₹ 12.00




Published by: ಉದಯ ರವಿ ಪ್ರಕಾಶನ
Address: ಮೈಸೂರು

Synopsys

‘ಆಯ್ದ ಚುಟುಕುಗಳು’ ಕೃತಿಯು ಕೆ.ಚಿದಾನಂದ ಗೌಡ ಅವರ ಚುಟುಕುಗಳ ಸಂಕಲನವಾಗಿದೆ. ಪ್ರಸ್ತುತ ಯುಗಕ್ಕೆ ಚುಟುಕುಗಳು ಮಹತ್ವವೆನ್ನಿಸುತ್ತದೆ. ಈ ಕೃತಿಯಲ್ಲಿ ಚುಟುಕಿನ ಕುರಿತು ಕೆಲವೊಂದು ವಿಚಾರಗಳನ್ನು ಹೀಗೆ ಹೇಳುತ್ತಾರೆ : ಇದು ಚುಟುಕು ಯುಗವಾಗಿದ್ದು, ಪ್ರಸ್ತುತ ದಿನಗಳಲ್ಲಿ ಮುಂಜಾನೆಯ ಉಪಾಹಾರ ಚುಟುಕಾಗಿರುತ್ತದೆ, ಮಧ್ಯಾಹ್ನದ ಊಟ ಚುಟುಕಾಗಿರುತ್ತದೆ. ಅಲ್ಲದೆ ಚುಟುಕು ಸಾಹಿತ್ಯವು ಬಹಳ ಚುರುಕಾಗಿ ಮುಗಿಸುವಂಥದ್ದು. ಸುದೀರ್ಘವಾದ ಸಾಹಿತ್ಯದ ಪ್ರಕಾರಗಳಲ್ಲಿ ಆಸಕ್ತಿ ವಹಿಸುವಷ್ಟು ಕಾಲಾವಕಾಶ ಬಹುಜನರಿಗೆ ಇಲ್ಲವಾದ್ದರಿಂದ ಚುಟುಕು ಸಾಹಿತ್ಯವೆನ್ನುವುದು ಬಹಳ ಆಕರ್ಷಕವಾಗಿರುತ್ತದೆ ಎಂದಿದ್ದಾರೆ.

Related Books