ಮತ್ತೆ ತೋಚಿದ್ದು, ಮತ್ತೆ ಗೀಚಿದ್ದು

Author : ಸುರೇಶ್ ಎಸ್

Pages 200

₹ 140.00




Year of Publication: 2023
Published by: ಕನ್ನಡ ಪ್ರಕಾಶನ
Address: ಕಲಾನಿಕೇತನ, ಗಜೇಂದ್ರಗಡ-582114, ಗದಗ ಜಿಲ್ಲೆ, ಕರ್ನಾಟಕ
Phone: 9743760234

Synopsys

ಯುವ ಕವಿ ಶ್ರೀ ಸುರೇಶ್ ಅವರ ಎರಡನೆಯ ಕೊಡುಗೆ "ಮತ್ತೆ ತೋಚಿದ್ದು, ಮತ್ತೆ ಗೀಚಿದ್ದು" ಹಾಸ್ಯ, ವಿಡಂಬನೆಯ ಸಮಕಾಲೀನ ಚುಟುಕು ಕವನಗಳು. ಮೊದಲ ಕೃತಿಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗಾಗಿ ಮುಂದುವರೆದ ಆಲೋಚನೆಯಿಂದ ಮೂಡಿ ಬಂಡ ಸುಂದರ ಕವನಗಳು. ಪ್ರತಿಯೊಂದು ಕವನಕ್ಕೆ ಒಂದು ಸುಂದರ ಚಿತ್ರ ಬಿಡಿಸಿರುವ ಪುಂಡಲೀಕರ ಕಲಾ ಕೌಶಲ್ಯ ಮೆರೆದ ಪುಸ್ತಕ. ಕಲೆಕ್ಟರ್ಸ್ ಎಡಿಷನ್ ಎಂದರೆ ತಪ್ಪಾಗಲಾರದು.

Excerpt / E-Books

https://www.youtube.com/watch?v=nyK6GYhWcAw&t=492s

Reviews

"ಸುರೇಶ ಅವರ ‘ತೋಚಿದ್ದು ಗೀಚಿದ್ದು’ ಚುಟುಕು ಕವನಗಳು ಹಾಸ್ಯ, ವ್ಯಂಗ್ಯ, ವಿಡಂಬನೆ, ಆಧ್ಯಾತ್ಮದ ಸಮ್ಮಿಶ್ರಣವಾಗಿದ್ದು ಓದುಗರನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ".
ಗಂಗಾವತಿ ಪ್ರಾಣೇಶ್ - ಬೀchi


"ತೋಚಿದ್ದನ್ನು ಗೀಚಿಲ್ಲ, ಜೀವನದ ವಿಷಾದ, ವಿಪರ್ಯಾಸ, ವೈಚಿತ್ರ‍್ಯಗಳನ್ನು ಕಡಿಮೆ ಮಾತುಗಳಲ್ಲಿ ಹಿಡಿದಿಡುವ ಚಾತುರ್ಯ ಸುರೇಶ ಅವರಿಗೆ ಸಿದ್ಧಿಸಿದೆ. ಇವರು ಚುಟುಕುಗಳಲ್ಲಿ ಬ್ರಹ್ಮಾಂಡವನ್ನೇ ಅಡಗಿಸಿದ್ದಾರೆ".
ಲಿಪಿ ಪ್ರಾಜ್ಞೆ ವೈ ಕೆ ಸಂಧ್ಯಾ ಶರ್ಮ
ಸಾಹಿತಿ, ಅಂಕಣಕಾರ್ತಿ ಹಾಗೂ ನೃತ್ಯ ನಾಟಕ ವಿಮರ್ಶಕಿ

Related Books