ಕುವೆಂಪು ನಾಟಕಗಳಲ್ಲಿನ ಸಂವೇದನೆಗಳು ಸಾರ್ವಕಾಲಿಕವಾಗಿರುವುದನ್ನು ಮನಗಂಡು ಈ ಪಟ್ಟಿ ರಚನೆಯಾಗಿದೆ. ಪುರಾಣಪಾತ್ರಗಳನ್ನ ಹೊತ್ತಿಗೆ ರಚನೆಯಾಗಿದೆ. ನಮ್ಮ ಸಮಾಜವನ್ನು ಅವಲೋಕಿಸಿದರೂ ಅಂದಿನವರೆಲ್ಲ ಇಂದೂ ಬೇಡು ಬಿಟ್ಟಿದ್ದಾರೆ. ಜಗತ್ತಿನಲ್ಲಿಲ್ಲ ವ್ಯಾಪಿಸಿದ್ದಾರೆ. ಸಾಮಾಜ್ಯಶಾಹಿ ಧೋರಣೆಯಿರಲಿ, ವರ್ಣ ವ್ಯವಸ್ಥೆಯಿರಲಿ, ಕುಟಿಲ ನೀತಿಗಳಿರಲಿ. ಎಲ್ಲೂ ಯಾವ ಲೋಪವೂ ಇಲ್ಲದ ಮುಂದುವರಿದು ಬಂದಿದೆ. ನಾಟಕಗಳ ಸಂಭಾಷಣೆಯು ಬಂಡೆದ್ದ ಸಾಹಿತಿಗಳ ಅಂತರಂಗದ ಅನಿಸಿಕೆ, ಆವು ಸೂಕ್ಷ್ಮವಾಗಿ, ಕೆಲವೊಮ್ಮೆ ಅವರು ಗಟ್ಟಿಯಾಗಿ, ಮತ್ತೊಮ್ಮೆ ಆದ್ರವಾಗಿ ಬದಲಾವಣೆಯ ಅಗತ್ಯವನ್ನು ಸಾರುತ್ತವೆ. ಅಲ್ಲಿನ ಜೀವಪರ ನಿಲುವುಗಳು. ಯುದ್ಧವಿರೋಧಿ ಭಾವನೆಯನ್ನೂ ಸಹಬಾಳ್ವೆಯ ಪಾಠವನ್ನೂ ಕಲಿಸುತ್ತವೆ. ಕಲಿಸುವವರಿದ್ದರೂ ಕಲಿಯುವವರೇ ಇಲ್ಲದ ಇಂದಿನ ದಿನಗಳಲ್ಲಿ ಈ ವಿಮರ್ಶೆ ನಮ್ಮಲ್ಲಿ ಅರಣ್ಯರೋದನವಾಗ ಬರಲೆಂಬ ಆಶಯದಿಂದ ಇದನ್ನು ರಚಿಸಿದ್ದಾರೆ. ಜಾತಿ, ಮತ, ಸಂಕುಚಿತ ಭಾವನೆ ನಮ್ಮ ದೇಶಕ್ಕಂಟಿದ ಶಾಪ ! ಮನಸ್ಸು ಪರಿವರ್ತನೆಯಾಗಬೇಕಾದ ಅಗತ್ಯ ಇಂದು ಜರೂರು ಇದೆ.
©2024 Book Brahma Private Limited.