'ಹೂ ಗೊಂಚಲು’ ಕೃತಿಯಲ್ಲಿ ಆಕರ್ಷಕವಾದ ಲೇಖನಗಳಿವೆ. ಇಲ್ಲಿ 37ಕಥೆಗಳು, 18 ಅನುಭವಗಳ ನಿರೂಪಣೆ ಮತ್ತು 16 ಹಬ್ಬ ಹರಿದಿನಗಳ ಬಗ್ಗೆ ಬರಹಗಳಿವೆ. ತಮ್ಮ ಬದುಕಿನ ಅನೇಕ ಹಂತಗಳಲ್ಲಿ ಆಗಿ ಹೋದ ಘಟನೆಗಳು, ಸನಿಹಕ್ಕೆ ಬಂದ ವ್ಯಕ್ತಿಗಳು, ನೋಡಿದ ದೃಶ್ಯಗಳು, ಅನುಭವಗಳನ್ನು ಲೇಖಕಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
©2024 Book Brahma Private Limited.