ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-10

Author : ವಿವಿಧ ಅನುವಾದಕರು

Pages 578

₹ 50.00




Year of Publication: 2015
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು-56
Phone: 08023183311

Synopsys

ಭಾರತದ ಸಂವಿಧಾನ ಶಿಲ್ಪಿ ಭಾರತರತ್ನ ಬಿ. ಆರ್. ಅಂಬೇಡ್ಕರ್ ಅವರ ಎಲ್ಲ ಬರೆಹಗಳು ಮತ್ತು ಭಾಷಣಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಪ್ರಕಟಿಸುವ ಯೋಜನೆಯ ಕೃತಿ ಇದಾಗಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. ಅಂಬೇಡ್ಕರ್‌ ಅವರ ಭಾಷಣ ಹಾಗೂ ಲೇಖನಗಳಿದ್ದು ಶ್ರೀಯುತ ರಸೆಲ್‌ ಮತ್ತು ಸಾಮಾಜಿಕ ಪುನಾರಚನೆ ಕುರಿತು ಕೆ.ಆರ್‌. ವಿದ್ಯಾಧರ, ಸೀತಾರಾಮ ಸತ್ಯಪ್ರಕಾಶ, ಕೇಶವ ಮಳಗಿ, ಕೆ. ಪುಟ್ಟಸ್ವಾಮಿ ಅನುವಾದಿಸಿದ್ದಾರೆ.

`ಸಿದ್ಧಾರ್ಥ ಗೌತಮ - ಬೋಧಿಸತ್ವನು ಹೇಗೆ ಬುದ್ಧನಾದನು?, ಬುದ್ಧ ಮತ್ತು ಅವನ ವಿಷಾದ ಯೋಗ, ಪರಿವ್ರಾಜಕರ ಪರಿವರ್ತನೆ, ಮೇಲ್ವರ್ಗದವರ ಹಾಗೂ ಪೂಜ್ಯರ ಪರಿವರ್ತನೆ, ಮನೆಯ ಕರೆ, ಪರಿವರ್ತನೆ ಪ್ರಚಾರ - ಪುನರಾರಂ¨, ಕೆಳವರ್ಗದವರ ಹಾಗೂ ದೀನರ ಪರಿವರ್ತನೆ, ಸ್ತ್ರೀಯರ ಪರಿವರ್ತನೆ, ಪತಿತರ ಮತ್ತು ಅಪರಾಧಿಗಳ ಪರಿವರ್ತನೆ, ಬುದ್ಧ ಬೋಧಿಸಿದ್ದು ಏನು?’ ಹೀಗೆ ಹಲವಾರು ವಿಷಯಗಳ ಕುರಿತು ಈ ಕೃತಿ ಚರ್ಚಿಸುತ್ತದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books