ದಾಂಪತ್ಯ ಯೋಗ

Author : ನಾ. ಮೊಗಸಾಲೆ

Pages 200

₹ 180.00




Year of Publication: 2003
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ದಾಂಪತ್ಯ ಸಮಸ್ಯೆಗಳನ್ನು ಕುರಿತಾದ ಅನೇಕ ಪ್ರಸ್ತಾಪಗಳು, ವಿಷಯ ವಸ್ತುಗಳು, ಲೈಂಗಿಕ ಸಮಸ್ಯೆಗಳು, ಕೆಲವು ಪ್ರಕಟಣೆಗಳನ್ನು ಈ ಕೃತಿ ಒಳಗೊಂಡಿದೆ.

ಇದರಲ್ಲಿರುವ ಅನೇಕ ಲೇಖನಗಳ ಶಿರ್ಷೀಕೆಗಳನ್ನು ಗಮನಿಸುವುದಾದರೆ, ಸಮಾಜದ ಸ್ವಾಸ್ಥಕ್ಕೆ ಲೈಂಗಿಕ ವಿಜ್ಞಾನ ನೆರವಾಗುವುದೇ ? , ಲೈಂಗಿಕತೆ ಎಂದರೇನು? , ಪುರುಷತ್ವ ಅಥವಾ ಪುರುಷನ ಪ್ರಬುದ್ಧತೆಯ ಪ್ರಕ್ರಿಯೆ ಹೇಗೆ ?, ಹೋಮಿಯೋ ಚಿಕಿತ್ಸಾ ವಿಶಿಷ್ಟ ಮತ್ತು ಲೈಂಗಿಕ ಸಮಸ್ಯೆಗಳಿಗೆ ಪರಿಹಾರ, ಕುಟುಂಬ ಕಲ್ಯಾಣ ; ಯಾಕೆ ? ಹೇಗೆ ? ಹೀಗೆ ಅನೇಕ ವಿಷಯಗಳ ಪ್ರಸ್ತಾಪವನ್ನು ಲೇಖಕರಾದ ಡಾ. ನಾ ಮೊಗಸಾಲೆ ಅವರು ಪ್ರಕಟಿಸಿದ್ದಾರೆ.

 

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books