ದಖನಿ ಚಿತ್ರಕಲೆ

Author : ಎಸ್. ಕೆ. ಅರುಣಿ

Pages 160

₹ 50.00




Year of Publication: 2001
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕರ್ನಾಟಕ ಲಲಿತಕಲಾ ಅಕಾಡೆಮಿ ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 02
Phone: 0802215297

Synopsys

ಮಧ್ದಯಕಾಲೀನ ಯುಗದ ಪ್ರಮುಖ ಕಲೆಯಾದ ದಖನಿ ಚಿತ್ರಕಲೆಯನ್ನು ಪರಿಚಯಿಸುವ ಕೃತಿ ಇದು. ಸ್ವತಂತ್ರ ಕಲೆಯಾದ ದಖನಿ ಚಿತ್ರಕಲೆಯು ಬಹಮನಿ ಸುಲ್ತಾನರ, ಅಹ್ಮದನಗರದ ನಿಜಾಮ್ ಷಾಹಿಯ, ಬಿಜಾಪುರದ ಆದಿಲ್  ಷಾಹಿ, ಮರಾಠರ, ಹೈದ್ರಾಬಾದ್ ನಿಜಾಮರ, ಕರ್ನೂಲ ನವಾಬರ, ಮೊಘಲರ ಚಿತ್ರಕಲೆಗಳನ್ನು ಪರಿಚಯಿಸುತ್ತದೆ. ಅಲ್ದಲದೆ ದಖನ್ನಿನ ಗಾಜಿನ ಚಿತ್ರಕಲೆ, ಹಸ್ತಪ್ರತಿ ಚಿತ್ರಕಲೆ, ರಾಮಾಯಣದ ಚಿತ್ರಗಳ ಹಿನ್ನೆಲೆಯೂ ಕೃತಿಯಲ್ಲಿದೆ. 

About the Author

ಎಸ್. ಕೆ. ಅರುಣಿ

ಎಸ್. ಕೆ ಅರುಣಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ಕೇಂದ್ರ ಸರ್ಕಾರದ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನಲ್ಲಿ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆಯ ಹಾದಿ ಹಿಡಿದಿರುವ ಇವರು ಕರ್ನಾಟಕ ಇತಿಹಾಸ, ಪುರಾತತ್ತ್ವ, ವಾಸ್ತುಶಿಲ್ಪ, ಶಿಲ್ಪಕಲೆಗೆ ಸಂಬಂಧಿಸಿದ ಸಂಶೋಧನೆಯ ಕೃತಿಗಳನ್ನು ರಚಿಸಿದ್ದಾರೆ. ಇವರ ಕರ್ನಾಟಕ ಪುರಾತತ್ವದ ಅಧ್ಯಯನಗಳನ್ನು ಸಂಪಾದಿತ ಕೃತಿಯಾಗಿ ಹೊರತಂದಿದ್ದಾರೆ. ದಖ್ಖನಿ ಚಿತ್ರಕಲೆ (2001), ಯಲಹಂಕ ನಾಡಪ್ರಭುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ (2007), Surapura Samsthana – Historical and Archaeological Study of a Poligar ...

READ MORE

Related Books