ಭಾರತದ ಬಹುತೇಕ ಇತಿಹಾಸ ಪೂರ್ವ ಶಿಲಾಶ್ರಯ, ಗುಹೆಗಳ ಚಿತ್ರಕಲೆ, ಗುಹಾಲಯ, ದೇವಾಲಯ, ಅರಮನೆಗಳ ಭಿತ್ತಿಚಿತ್ರಗಳನ್ನು ಆಧರಿಸಿ,ಭಾವಚಿತ್ರ ಪರಂಪರೆಗೆ, ಮತ್ತು ಕನ್ನಡ ದೃಶ್ಯ ಸಂಸ್ಕೃತಿಗೆ ಪೂರಕವಾಗುವಂತೆ ಕೃತಿ ರಚಿತವಾಗಿದೆ. ದೃಶ್ಯಕಲೆಯ ಇತಿಹಾಸ ಮತ್ತು ಸಮಕಾಲೀನ ಸಂದರ್ಭಗಳ ಗ್ರಹಿಕೆಗಳಿರುವ ಬರಹಗಳನ್ನೊಳಗೊಂಡ ವಿಶಿಷ್ಟ ಶಿಲ್ಪ- ಭಾವಚಿತ್ರಗಳ ಒಳನೋಟದ ಪ್ರಬಂಧಗಳ ಅಪರೂಪ ಪುಸ್ತಕ ಇದು. ಇದನ್ನು ತಮ್ಮ ಅನುಭವಗಳ ಮೂಲಕ ಪರಾಮರ್ಶಿಸಿದ್ದಾರೆ ಹಿರಿಯ ಕಲಾ ಇತಿಹಾಸಕಾರ ಕೆ. ವಿ. ಸುಬ್ರಹ್ಮಣ್ಯಂ.
©2025 Book Brahma Private Limited.