‘ಕರ್ನಾಟಕದ ಚಿತ್ರಕಲಾ ಪರಂಪರೆ’ ಬಹುಮುಖ ಪ್ರತಿಭೆಯ ಕಲಾವಿದ ಎನ್. ಮರಿಶಾಮಾಚಾರ್ ಅವರ ಕೃತಿ. ದೃಶ್ಯಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮರಿಶಾಮಾಚಾರ್, ಕಲೆಯ ಕುರಿತಾಗಿ ಹಲವು ಕೃತಿಗಳನ್ನು ರಚಿಸಿದ್ದಾರೆ, ಪ್ರಸ್ತುತ ‘ಕರ್ನಾಟಕದ ಚಿತ್ರಕಲಾ ಪರಂಪರೆ’ ಪುಸ್ತಕವು ದೃಶ್ಯಕಲಾ ಕ್ಷೇತ್ರದಲ್ಲಿ ವಿಶಿಷ್ಟವಾಗಿದ್ದು, ರಾಜ್ಯದ ಭಿತ್ತಿಚಿತ್ರ ಮತ್ತು ಕಲಾ ಪರಂಪರೆಯನ್ನು ತಿಳಿಸುವ ಪುಸ್ತಕವಾಗಿದೆ .
©2025 Book Brahma Private Limited.