’ಲೇಖಾವರಣ’ದಲ್ಲಿನ ಬರೆಹಗಳು ದೃಶ್ಯಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದು, ನಾಡಿನ ಬೇರೆ ಬೇರೆ ಕಡೆಗಳಲ್ಲಿನ ವಿಚಾರ ಸಂಕಿರಣಗಳಲ್ಲಿ ಮಂಡಿತಗೊಂಡು ಪ್ರಕಟಣೆ ಕಂಡ ಲೇಖನಗಳಾಗಿವೆ.
ನಾಗಾವಿ : ಕುಂತಳ ಮಹಿತಳಕ್ಕೆ ತಿಳಕ, ನಾಗಾವಿ ಈರಪ್ಪಯ್ಯ: ಡಂಗುರ ಪದಕಾರ, ಸಂಸ್ಕೃತಿಯ ಭವ್ಯ ಪ್ರತೀಕ ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠ, ಸುರಪುರ ನಾಯಕರ ಕಾಲದ ವಂಶಾವಳಿ ಪತ್ರಗಳು,
ದತ್ತು ಪ್ರಸಂಗದ ಪತ್ರ - ಒಂದು ವಿವೇಚನೆ, ಪ್ರವಾಸೋದ್ಯಮ: ಬಹುಮುಖಿ ನೆಲೆಯಲ್ಲಿ, ಮುದ್ರಣಕಲೆ: ಅರ್ಥ, ಸ್ವರೂಪ ಹಾಗೂ ಬೆಳೆದುಬಂದ ಬಗೆ, ಚನ್ನಬಸವ ಪುರಾಣ ವಿಷಯಾಧಾರಿತ ಹಸ್ತಪ್ರತಿ ಚಿತ್ರಗಳು, ರಂಗಂಪೇಟೆಯ ರುದ್ರಸ್ವಾಮಿ ಮಠದ ಭಿತ್ತಿಚಿತ್ರಗಳು, ಮೆಡೋಸ್ ಟೇಲರ್ ಕಂಡಂತೆ ದಖನ್ನಿನ ಐತಿಹಾಸಿಕ ಸ್ಮಾರಕಗಳು, ಗರುಡಾದ್ರಿ ಎರಡನೆಯ ಬಾನಯ್ಯ ಸುರಪುರ ಆಸ್ಥಾನ ಕಲಾವಿದ ವಂಶಸ್ಥ.
©2024 Book Brahma Private Limited.