ಬೇರೆ ರಾಜ್ಯಗಳ ಕಲಾ ಸಂಸ್ಕೃತಿಯನ್ನು ಸಾಹಿತ್ಯ ಸೃಷ್ಟಿಯ ಮೂಲಕ ಓದುಗರಿಗೆ ತಲುಪಿಸುವ ಅಕಾಡೆಮಿಯ ಯೋಜನೆಯ ಅಡಿಯಲ್ಲಿ, ಮಧ್ಯಪ್ರದೇಶದ ಕಲೆ, ನಾಡು ನುಡಿಯ ಬಗ್ಗೆ, ಅಲ್ಲಿರುವ ಗುಹೆ, ರಸ್ತೆಯಲ್ಲಿನ ಭಿತ್ತಿಚಿತ್ರಗಳು, ಮತ್ತು ವಾಸ್ತು ಶಿಲ್ಪದ ವಿವರಣೆ ಇವೆಲ್ಲವುಗಳ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಿ, ಕೆ.ವಿ. ಸುಬ್ರಹ್ಮಣ್ಯಂ ಕಲಾ ಇತಿಹಾಸಕಾರ ಕೃತಿಯ ಮೂಲಕ ವಿವರಿಸಿದ್ದಾರೆ.
©2025 Book Brahma Private Limited.