ಬದುಕು ಬಿ. ಆರ್. ಜೋಯಪ್ಪ ಅವರ ಪ್ರವಾಸಕಥನವಾಗಿದೆ. ಮನಕಲುಕವ ಇದೊಂದು ಪರಿಸರ ಕಥನ. ಲೇಖಕರು ತಮ್ಮ ಬಾಳಿನ ಕಾಡಿನಲ್ಲಿ ಕಳೆದ ಅನುಭವವಗಳನ್ನು ಈ ಕೃತಿಯ ಮೂಲಕ ದಾಖಲಿಸಿದ್ದಾರೆ. ಕಾಡಿನ ಜೀವನದ ದಟ್ಟ ಅನುಭವವನು ಹೇಳುವವರು ಕಡಿಮೆ. ಅದರ ಕೊರತೆ ಈ ಕೃತಿಯಲ್ಲಿ ಲೇಖಕರು ಆದಷ್ಟು ನೀಗಿಸಿದ್ದಾರೆ. ವಿಭಿನ್ನ ದೃಷ್ಟಿ ಕೋನದ ಲೇಖಕರು ಜೋಯಪ್ಪ. ಇವರ ಈ ಕೃತಿ ನಾಗರಿಕತೆ - ಪ್ರಕೃತಿ ಇವುಗಳ ನೆಲೆಯಿಂದ ಮಾನವ ಮತ್ತು ಪರಿಸರದ ಕುರಿತು ಮೆಲುಕುತ್ತದೆ.
©2024 Book Brahma Private Limited.