ಮಧ್ದಯಕಾಲೀನ ಯುಗದ ಪ್ರಮುಖ ಕಲೆಯಾದ ದಖನಿ ಚಿತ್ರಕಲೆಯನ್ನು ಪರಿಚಯಿಸುವ ಕೃತಿ ಇದು. ಸ್ವತಂತ್ರ ಕಲೆಯಾದ ದಖನಿ ಚಿತ್ರಕಲೆಯು ಬಹಮನಿ ಸುಲ್ತಾನರ, ಅಹ್ಮದನಗರದ ನಿಜಾಮ್ ಷಾಹಿಯ, ಬಿಜಾಪುರದ ಆದಿಲ್ ಷಾಹಿ, ಮರಾಠರ, ಹೈದ್ರಾಬಾದ್ ನಿಜಾಮರ, ಕರ್ನೂಲ ನವಾಬರ, ಮೊಘಲರ ಚಿತ್ರಕಲೆಗಳನ್ನು ಪರಿಚಯಿಸುತ್ತದೆ. ಅಲ್ದಲದೆ ದಖನ್ನಿನ ಗಾಜಿನ ಚಿತ್ರಕಲೆ, ಹಸ್ತಪ್ರತಿ ಚಿತ್ರಕಲೆ, ರಾಮಾಯಣದ ಚಿತ್ರಗಳ ಹಿನ್ನೆಲೆಯೂ ಕೃತಿಯಲ್ಲಿದೆ.
©2025 Book Brahma Private Limited.