ಶಾಂತಾದೇವಿ ಕಣವಿ ಅವರು ಬಾನುಲಿಯಲ್ಲಿ ಮಾಡಿದ ಸೃಜನಶೀಲ ಕೆಲಸಗಳೆಲ್ಲವನ್ನೂ ‘ಬಾನುಲಿ ಧ್ವನಿ’ ಎನ್ನುವ ಶೀರ್ಷಿಕೆಯಡಿ ಪ್ರಕಟಮಾಡಲಾಗಿದೆ. ಬಾನುಲಿ ನಾಟಕಗಳು, ಬಾನುಲಿ ಭಾಷಣಗಳು, ಇತರ ಲೇಖನಗಳು, ಅನುವಾದಿತ ಕತೆಗಳು ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಲಘು ಧಾಟಿಯ ನಾಟಕಗಳಿಂದ ಹಿಡಿದು ಬೋಧನಾಪ್ರಧಾನವಾದ ನಾಟಕಗಳನ್ನು ಕಾಣಬಹುದಾಗಿದೆ.
©2025 Book Brahma Private Limited.