ನೂತನ ಎಂ, ದೋಶೆಟ್ಟಿಯವರು ಹಲವಾರು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದವರು. ಆಕಾಶವಾಣಿಯಂತಹ ಪ್ರಮುಖ ಮಾಧ್ಯಗಳ ಬಗ್ಗೆ ಅದರ ಪರಿಚಯದ ಬಗ್ಗೆ , ಆಕಾಶವಾಣಿಯನ್ನು ಪರಿಚಯಿಸುವ ಮತ್ತು ಇದರ ಕಾರ್ಯವೈಖರಿಯನ್ನು ವಿಮರ್ಶಿಸುವ ಕೆಲಸವನ್ನು ಕನ್ನಡದಲ್ಲಿ ಇದುವರೆಗೂ ಸಮರ್ಪಕವಾಗಿ ಯಾರೂ ಮಾಡಿಲ್ಲ ಎಂಬ ಬಹುಕಾಲದ ಕೊರಗನ್ನು ನೀಗಿಸಿದ ಕೃತಿಯಿದು. ಹಲವು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ ನೂತನ ಎಂ. ದೋಶೆಟ್ಟಿಇವರು ಆಕಾಶವಾಣಿಯ ವಿವಿಧ ಆಯಾಮಗಳು, ಅದರ ಆರಂಭಿಕ ಏರಿಳಿತಗಳನ್ನು ಇದರ ಗೊತ್ತುಗುರಿ, ಇದರ ಕಾರ್ಯವೈಕರಿ, ಉದ್ದೇಶಗಳು, ಕಾರ್ಯಯೋಜನೆಗಳ ಕುರಿತ ಮಾಹಿತಿಯನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.