ಕ್ಷಣ ಹೊತ್ತು ಆಣಿ ಮುತ್ತುಭಾಗ - 2 ಎಸ್. ಷಡಕ್ಷರಿ ಅವರ ಅಂಕಣ ಬರೆಹಗಳು. ನೀತಿಯನ್ನು ಭೋದನೆಯಂತೆ ಹೇಳದೆ ನವಿರಾಗಿ ಪ್ರಸ್ತತ ಪಡಿಸಿರುವ ಕತೆಗಳಿವೆ. ಮನಕ್ಕೆ ಮುದ ನೀಡುವ ಇವು ದೊಡ್ಡವರನ್ನು ಆಕರ್ಷಿಸುತ್ತಾ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಯುತ ವಿಚಾರಗಳನ್ನು ತಲುಪಿಸುತ್ತವೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಸಾಗುತ್ತಿದೆ. ಈ ಕೃತಿ ಇದುವರೆಗು 9 ಮುದ್ರಣ ಕಂಡಿದೆ.
©2025 Book Brahma Private Limited.