ಆಸ್ಕ್ ದಿ ಎಡಿಟರ್ ವಿಶ್ವೇಶ್ವರ ಭಟ್ ಅವರ ಸತಾಯಿಸುವ ಪ್ರಶ್ನೆಗಳಿಗೆ ಸಂತೈಸು ಉತ್ತರವಾಗಿದೆ. ಅಬ್ಬಾ! ಓದುಗರು ಹೇಗೆಲ್ಲ ಪ್ರಶ್ನೆ ಕೇಳುತ್ತಾರೆ? ತಮ್ಮ ಹೋಟೆ ವೈಯುಕ್ತಿಕ ವಿಚಾರಗಳನ್ನೂ ಒಬ್ಬ ಪತ್ರಿಕೆಯ ಸಂಪಾದಕರ ಬಳ ಮುಚ್ಚು ಮರೆ ಇಲ್ಲದ ಹಂಚಿಕೊಳ್ಳುತ್ತಾ ಅದಕ್ಕೆ ಉತ್ತರ ನಿರೀಕ್ಷಿಸುತ್ತಾರೆ ಎಂದರೆ ವಿಶ್ವೇಶ್ವರ ಭಟ್ಟರಂತಹ ಓದುಗರು ಅದೆಂತಹ ಸ್ಥಾನ ಕೊಟ್ಟರಬಹುದು ಎಂದು ಅನ್ನಿಸುವುದಂತು ಸುಳ್ಳಲ್ಲ ಬಹು ಮುಖ್ಯವಾಗಿ ಓದುಗರು ಕೇಳುವ ಪ್ರಶ್ನೆಗಳಿಗೆ ತೋಚಿದ್ದನ್ನು ಉತ್ತರಿಸುವುದಷ್ಟೇ ನನ್ನ ಕೆಲಸ ಸಾಗುವ ಎಂಬ ಉದ್ದೇಶದಲ್ಲಿ ವಿಶ್ವೇಶ್ವರ ಭಟ್ಟರು ಬರೆದಿಲ್ಲ ಅರ್ಥಾತ್, ರವನ್ನು ನೀಡಿ ಕೇಳುವ ಪ್ರಶ್ನೆಗೆ ಬರಿಯ ಉತ್ತರವನ್ನು ಸುಮ್ಮನಾಗುವ ಪ್ರಯತ್ನವನ್ನು ಸಂಪಾದಕರು ಮಾಡಿಲ್ಲ. ಅವರ ಪ್ರತಿ ನೋಡಿದಿರಾ, ಇಲ್ಲಿ ವಿಶ್ವೇಶ್ವರ ಭಟ್ ಅವರು ಉತ್ತರಿಸುವ ಉತ್ತರಗಳಲ್ಲೂ ಒಬ್ಬ ಗೆಳೆಯ ಮತ್ತೊಬ್ಬ ಗೆಳೆಯನಿಗೆ ಕೊಡಬಹುದಾದ ನಿರಭ್ರ ಪ್ರೀತಿ ಇದೆ, ಭರವಸೆಯ ಮಾತುಗಳಿವೆ. ಸಂತ ವಿಷಯಗಳ ಬರವಿದೆ.
©2025 Book Brahma Private Limited.