ಮಾಧ್ಯಮ ಲೋಕ

Author : ನಾಗೇಂದ್ರ

Pages 202

₹ 176.00




Year of Publication: 2014
Published by: ಶ್ರೀ ಚನ್ನಕೇಶವ ಪ್ರಕಾಶನ
Address: ಚನ್ನಕೇಶವ ಸ್ವಾಮಿ ನಿಲಯ, ಸರಸ್ಪತಿಪುರಂ, ತ್ರಿವೇಣಿ ರಸ್ತೆ, ತುಮಕೂರು– 572105

Synopsys

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ‘ಮಾಧ್ಯಮ’. ಇಂದಿಗೆ ಜನರಲ್ಲಿ ಅಭಿಪ್ರಾಯ ರೂಪಿಸುವ ಶಕ್ತಿಗಳಾಗಿ ಹೊರಹೊಮ್ಮಿರುವ ಮಾಧ್ಯಮದ ಕುರಿತು ಈ ಕೃತಿಯು ಸಮಗ್ರ ಮಾಹಿತಿ ನೀಡುತ್ತದೆ. ಮಾಧ್ಯಮ ಎಂದರೇನು? ಪತ್ರಿಕೋದ್ಯಮ ಹಾಗೂ ಟಿ.ವಿ. ಮಾಧ್ಯಮದವರಿಗೂ ಇರುವ ವ್ಯತ್ಯಾಸವೇನು? ಪತ್ರಿಕೆಗಳ ಪರಿಚಯ ಮುಂತಾದ ಮಾಹಿತಿ ಇದರಲ್ಲಿದೆ.

About the Author

ನಾಗೇಂದ್ರ

ಬರಹಗಾರರು, ಉಪನ್ಯಾಸಕರು ಆಗಿರುವ ಡಾ. ನಾಗೇಂದ್ರ ಅವರು ಪ್ರಸ್ತುತ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಸಿನಿಮಾ, ಮಾಧ್ಯ ನಿರೂಪಕರ ಧ್ವನಿ, ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು, ಮಾಧ್ಯಮ ವರದಿಗಾರಿಕೆ, ಟಿ.ವಿ ವರದಿಗಾರಿಕೆ, ಮಾಧ್ಯಮ ಲೋಕ, ದೈನಿಕ ವರದಿಗಾರಿಕೆ, ಟಿವಿ ಮಾಧ್ಯಮ, ದೃಶ್ಯ ನಿರ್ಮಾಣ, ರೇಡಿಯೋ ಧ್ವನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಇಂಗ್ಲಿಷ್ ಭಾಷೆ ಪುಸ್ತಕ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರು   ಹಿಸ್ಟರಿ ಆಫ್ ...

READ MORE

Related Books