‘ಆಜಾದಿ ಕನ್ಹಯ್ಯ, ದಲಿತ ದನಿ ಜಿಗ್ನೇಶ್’ ಸಂದರ್ಶನಗಳ ಸಂಕಲನ. ಸಾಮಾಜಿಕ ವಿಶ್ಲೇಷಕ, ಹಿರಿಯ ಪತ್ರಕರ್ತ ಎನ್.ಎಸ್.ಶಂಕರ್ ಸಂದರ್ಶಿಸಿದ್ದಾರೆ.
ಸಾಮಾಜಿಕ ಹೋರಾಟಗಾರರಿಗೆ ಇದು ಹೇಗೆ ಅಗತ್ಯವೋ ಅಂತೆಯೇ ಗಿಣಿ ಮಾತಿನ ಮಾಧ್ಯಮಗಳಿಗೂ ಈ ಸಂದರ್ಶನಗಳು ಕಲಿಕೆಯ ಪಠ್ಯ. ದೇಶ ಇಂದು ಫೈಜ್ ಅಹಮದ್ ಫೈಜ್ ರ ಕವಿತೆಯ ಸಾಲುಗಳನ್ನು ಹಿಡಿದು ನಿಂತಿದೆ. ಕನ್ಹಯ್ಯನ ಆಜಾದಿ ಘೋಷಣೆ ದೇಶದ ಎಲ್ಲೆಡೆ ಮರುಧ್ವನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎನ್.ಎಸ್.ಶಂಕರ್ ಅವರ ಈ ಕೃತಿ ವಿಚಾರದ ಬೆಳಕು ಹರಡುವುದು ಖಂಡಿತ ಎನ್ನುತ್ತಾರೆ ಪತ್ರಕರ್ತ, ಲೇಖಕ ಜಿ.ಎನ್.ಮೋಹನ್
©2024 Book Brahma Private Limited.