ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಬಹುಜನ ಚಳವಳಿ. ಬಹುಜನ ಹಿತಕ್ಕಾಗಿ, ಅವರ ಸುಃಖಕ್ಕಾಗಿ ಬುದ್ಧ-ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು, ಅವುಗಳ ಜಾರಿಯಲ್ಲಿ ನಡೆಸಿದ ಹೋರಾಟ-ಚಳವಳಿಗಳು, ಅವುಗಳ ಸ್ವರೂಪ-ಅಂತಿಮ ಫಲಿತಾಂಶ ಹೀಗೆ ವಿಶ್ಲೇಷಣೇಗೆ ಒಳಪಡಿಸಿದ್ದಾರೆ. ಜೊತೆಗೆ, ಶಾಹು ಮಹಾರಾಜ. ಫುಲೆ ದಂಪತಿ ಇತ್ತೀಚೆಗೆ ಕಾನ್ಸಿರಾಮ ಹೀಗೆ ಇವರ ಚಳವಳಿಗಳನ್ನೂ ಇಲ್ಲಿ ಉಲ್ಲೇಖಿಸಿದ್ದಾರೆ. ಬಹುಜನರ ಹಿತಕ್ಕಾಗಿ ಈ ದೇಶದಲ್ಲಿ ನಡೆದ ಚಳವಳಿಗಳನ್ನು ಅರ್ಥೈಸಿಕೊಳ್ಳಲು ಈ ಕೃತಿ ಉತ್ತಮ ಆಕರ ಗ್ರಂಥ.
©2024 Book Brahma Private Limited.