ಭಾರತದ ಸ್ವಾತಂತ್ಯ್ರ ಹೋರಾಟ ಕುರಿತಂತೆ ಲೇಖಕ ಡಾ. ಕೆ. ಸದಾಶಿವ ಅವರು ಬರೆದ ಕೃತಿ. ಭಾರತ ಸ್ವಾತಂತ್ಯ್ರ ಹೋರಾಟಕ್ಕೆ ನಡೆದ ಚಳವಳಿಗಳು, ಆಂದೋಲನಗಳು, ಹೋರಾಟಗಳನ್ನು, ಸತ್ಯಾಗ್ರಹಗಳನ್ನು, ನೇತೃತ್ವವಹಿಸಿದ ನಾಯಕರನ್ನು, ಹೋರಾಟಕ್ಕೆ ಕಾರಣವಾದ ವಿವಿಧ ಸನ್ನಿವೇಶಗಳನ್ನು, ಬ್ರಿಟಿಷರು ಕಾನೂನು ಸೃಷ್ಟಿಸಿದ ಗೊಂದಲಗಳು ಸೇರಿದಂತೆ ಸ್ವಾತಂತ್ಯ್ರ ಹೋರಾಟಕ್ಕೆ ಪೂರಕವಾಗಿ ಇದ್ದ ಎಲ್ಲ ಅಂಶಗಳನ್ನು ಈ ಕೃತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.