‘ಜನರೆಡೆಗೆ ವಿಜ್ಞಾನ’ ವಿಜ್ಞಾನ ಸಂವಹನಕಾರರಿಗೆ ಒಂದು ಕೈಪಿಡಿ. ಈ ಕೃತಿಯನ್ನು ಲೇಖಕ ಲಿಂಗರಾಜ ರಾಮಾಪುರ ಅವರು ರಚಿಸಿದ್ದಾರೆ. ಸುಲಭವಾಗಿ ವಿಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯುವ ಒಂದು ಸಾಧನ. ಇಲ್ಲಿ ಗೀಗಿಪದಗಳಿವೆ, ಲಾವಣಿಗಳಿವೆ, ವೀರಗಾಸೆಗಳಿವೆ, ಸೋಬಾನೆ ಪದಗಳಿವೆ, ಬೀಸೋಕಲ್ಲಿನ ಪದಗಳಿವೆ, ಏಕತಾರಿ ಪದಗಳಿವೆ, ಡೊಳ್ಳಿನ ಪದಗಳಿವೆ. ಹೀಗೆ ಏನೆಲ್ಲಾ ಜನಪದ ಕಲಾ ಪ್ರಕಾರಗಳಿದ್ದರೂ ಸದಾಶಯ ಮಾತ್ರ ವಿಜ್ಞಾನದ ಜಾಗೃತಿಯೇ ಆಗಿದೆ.
©2025 Book Brahma Private Limited.