ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಯ ನಮ್ಮ ಪೂರ್ವಿಕರು ಸುಮ್ಮನಿರಲಿಲ್ಲ, ಅವರ ಹೋರಾಟ, ತ್ಯಾಗ ಸಾಹಸವನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ತುಳುವರ ಸಂಗ್ರಾಮ. ಇದು ಕೇವಲ ಹೆಜ್ಜೆ ಗುರುತು, ಇನಷ್ಟು ಹೋರಾಟ, ಇತಿಹಾಸದ ಪುಟ ಸೇರದ ಅಥವಾ ಸೇರಿದ ಅನೇಕ ಸಂಗತಿಗಳು ಇರಬಹುದು ಆದರೆ, ಇದು ಒಂದು ಸಂಕ್ಷಿಪ್ತ ಸಂಗ್ರಹ. ಕರಾವಳಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರಾವಳಿಯ ನಮ್ಮ ಪೂರ್ವಿಕರು ಸುಮ್ಮನಿರಲಿಲ್ಲ, ಅವರ ಹೋರಾಟ, ತ್ಯಾಗ ಸಾಹಸವನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಪ್ರಯತ್ನ ತುಳುವರ ಸಂಗ್ರಾಮ. ಇದು ಕೇವಲ ಹೆಜ್ಜೆ ಗುರುತು, ಇನಷ್ಟು ಹೋರಾಟ, ಇತಿಹಾಸದ ಪುಟ ಸೇರದ ಅಥವಾ ಸೇರಿದ ಅನೇಕ ಸಂಗತಿಗಳು ಇರಬಹುದು ಆದರೆ, ಇದು ಒಂದು ಸಂಕ್ಷಿಪ್ತ ಸಂಗ್ರಹ.
©2025 Book Brahma Private Limited.