ಕಬಿನಿ ಪಾದಯಾತ್ರೆಯ ಬೃಹತ್ ಹೋರಾಟದ ಒಂದು ಸಂಪೂರ್ಣ ವರದಿ ‘ಕಬಿನಿ ಪಾದಯಾತ್ರೆ’. ಲೇಖಕ ಪೂರೀಗಾಲಿ ಮರಡೇಶ ಮೂರ್ತೀ ಅವರು ಬರೆದಿದ್ದಾರೆ. ಕನ್ನಡಿಗರ ಮನೆಮನಗಳಲ್ಲಿ ಕಾವೇರಿಯದ್ದೇ ಕಂಬನಿ. ಅಂತೆಯೇ ಕಾವೇರಿ ಸಮಸ್ಯೆಯಂತೆ ಕಬಿನಿ ಚಳವಳಿಯೂ ದಾಖಲಾರ್ಹವೆ. ಏಕೆಂದರೆ ಕಾವೇರಿ ತೀರ್ಪಿನ ನಂತರ ಮತ್ತೆ ಕಾವೇರಿ ಕಣಿವೆಗೆ ಬೆಂಕಿ ಬಿದ್ದಿದೆ. 2003ರ ಕಾವೇರಿ ಚಳವಳಿ ಮಗ್ಗುಲು ಬದಲಿಸಿದೆ. ಇಂತಹ ಜಾಡಿನಲ್ಲೇ ಬಂದಿದ್ದು ಕಬಿನಿ ಪಾದಯಾತ್ರೆ.
©2025 Book Brahma Private Limited.