ಸ್ಫೋಟಗೊಳ್ಳುವ ನಕ್ಷತ್ರ ತಾನು ಸ್ಫೋಟಗೊಳ್ಳುವ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಕಾಶಮಾನವಾಗುತ್ತದೆ. ಅಂದರೆ ಸ್ಫೋಟಗೊಳ್ಳುವ ನಕ್ಷತ್ರ ಮತ್ತು ಸೂರ್ಯನ ನಡುವೆ ಉಂಟಾಗುವ ದೊಡ್ಡ ಪ್ರಮಾಣದ ದೂರವು ನಕ್ಷತ್ರದ ಪ್ರಕಾಶಮಾನವನ್ನು ಸಾಮಾನ್ಯವಾಗಿ ಸೂರ್ಯನ ಒಂದು ಬಿಲಿಯನ್ ಪಟ್ಟು ಹೆಚ್ಚಿಸುತ್ತದೆ. ಈ ಪ್ರಕ್ರಿಯೆyE ಸೂಪರ್ನೋವ.
ಇದರ ಕುರಿತಾದ ಹೆಚ್ಚಿನ ಕುತೂಹಲಗಳಿಗೆ, ಪ್ರಶ್ನೆಗಳಿಗೆ, ಉತ್ತರ ಈ ಕೃತಿಯಲ್ಲಿದೆ.
©2024 Book Brahma Private Limited.