ಪ್ರೊ. ಅಡ್ಯನಡ್ಕ ಕೃಷ್ಣ ಭಟ್ ಅವರ ಕೃತಿ-ಕಾಮನಬಿಲ್ಲು. ಪ್ರಕೃತಿಯಲ್ಲಿ ಕಾಮನಬಿಲ್ಲಿನಂತಹ ವಿಚಿತ್ರ ವಿಸ್ಮಯ ಬಹಳಷ್ಟಿವೆ. ಆ ಪೈಕಿ ಎದ್ದು ಕಾಣುವಂತಹ ಕುತೂಹಲದ ವಿಸ್ಮಯಕಾರಿ ಎಂದರೆ ಕಾಮನಬಿಲ್ಲು. ಇದು ಹೇಗೆ ಉಂಟಾಗುತ್ತದೆ. ಮಳೆಗೂ ಕಾಮನಬಿಲ್ಲಿಗೂ ಇರುವ ಸಂಬಂಧವೇನು? ಬೆಳಕಿನ ಪ್ರತಿಫಲನದ ಫಲವಾಗಿ ಕಾಮನಬಿಲ್ಲು ಮೂಡುವ ಹಿಂದಿನ ವಿಜ್ಞಾನ ಏನಿದೆ? ಇತ್ಯಾದಿ ಅಂಶಗಳ ಕುರಿತು ಚರ್ಚಿಸಿರುವ ಹಾಗೂ ವಿಜ್ಞಾನಾಸಕ್ತ ವಿದ್ಯಾರ್ಥಿಗಳಿಗೆ ಅತ್ಯಂತ ಮಾಹಿತಿಪೂರ್ಣ ಖಗೋಳದ ಕೃತಿ ಇದು.
©2025 Book Brahma Private Limited.