ಲೇಖಕ ನಾಗೇಶ ಹೆಗಡೆ ಅವರ ಕೃತಿ;ʻಅಂತರಿಕ್ಷದಲ್ಲಿ ಮಹಾಸಾಗರʼ. ಚಂದ್ರನಲ್ಲಿ ಹೆಪ್ಪುಗಟ್ಟಿ ಗುರುಗ್ರಹವನ್ನು ಸುತ್ತುತ್ತಿರುವ ʻಯುರೊಪಾʼ ಹೆಸರಿನ ಮಹಾಸಾಗರವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಯುರೊಪಾ ಎಂಬುದು ಗ್ರೀಕ್ ಪುರಾಣದಲ್ಲಿ ಬರುವ ಒಬ್ಬ ಅಪ್ಸರೆಯ ಹೆಸರು ಹೌದು. ಗುರುವಿನ ಈ ಏಳನೆಯ ಉಪಗ್ರಹಕ್ಕೂ ಈ ಹೆಸರನ್ನೇ ಏಕೆ ಇಟ್ಟರು, ಅದರ ನುಣುಪು ಮೈಮೇಲೆ ಆಗಾಗ ಬಾಸುಂಡೆಯ ಗುರುತುಗಳು ಏಕೆ ಮೂಡಿ ಮಾಯವಾಗುತ್ತಿವೆ ಎಂಬುದರ ಕೌತುಕಮಯ ವಿವರಗಳು ಈ ಕೃತಿಯಲ್ಲಿವೆ. ಜೊತೆಗೆ, ವಿಜ್ಞಾನಲೋಕದ ಇನ್ನೂ 37 ರೋಚಕ ಸಂಗತಿಗಳು ಈ ಕೃತಿಯಲ್ಲಿವೆ.
©2024 Book Brahma Private Limited.