‘ನಕ್ಷತ್ರ ವೀಕ್ಷಣೆ’ ಕೃತಿಯು ಜಿ.ಟಿ ನಾರಾಯಣ ರಾವ್ ಅವರ ನಕ್ಷತ್ರ ವೀಕ್ಷಕರ ಕೈಪಿಡಿಯಾಗಿದೆ. ಪರಿವಿಡಿಯ ಅಧ್ಯಾಯಗಳು ಹೀಗಿವೆ : ಎಣಿಗೆ ನಿಲುಕದ ಬೆಳಕಿನ ಹುಡಿಗಳು, ಮೇಲೆ ಬಾನಬಟ್ಟಲು ಕೆಳಗೆ ನನ್ನ ತೊಟ್ಟಿಲು, ಧ್ರುವ ಮಾಣಿಕ್ಯದ ರಕ್ಷಕ ಭಲ್ಲೂಕಗಳು, ನಕ್ಷತ್ರ ಸಭಾಪತಿ ಧ್ರುವತಾರೆ, ಕುಂತೀದೇವಿಯ ದರ್ಶನ ಭಾಗ್ಯ, ಧ್ರುವ ನಕ್ಷತ್ರಕ್ಕೆ ಲಗ್ಗೆ ಹಾಕೋಣವೇ?, ಖಗೋಳದಲ್ಲಿ ಹೆದ್ದಾರಿಗಳು ವಿಪುವದ್ವ್ಯತ ಮತ್ತು ಯಾವ್ಯೋತ್ತರ, ಗಗನ ವೈಭವ ಸೂರ್ಯದೇವನ ಚೈತ್ರಯಾತ್ರೆ, ಖಗೋಳದಲ್ಲಿ ಕಡಿದ ಹೆದ್ದಾರಿ-ಕ್ರಾಂತಿ ವೃತ್ತ, ವಿರಾಟ್ ಪುರುಷನ ಉತ್ತರೀಯ, ಬಾನಿನಲ್ಲಿ ಹೆಗ್ಗುರುತುಗಳು ಮತ್ತು ಗಡಿಗೆರೆಗಳು, ಆಕಾಶ ಪಟ, ಬಾಂದಳದ ಸಂಕ್ಷಿಪ್ತ ಚಿತ್ರ, ಬಾ ಕರ್ತಾರನ ಕಮ್ಮಟಿಕೆ, ಇಳಿದು ಬಾ ತಾಯಿ ಇಳಿದು ಬಾ, ಚಂದ್ರನ ಮಾಸಿಕೆ ವರಿಸೆಗಳು, ಬೈಗಿನ ತಾರೆ ನಸುಕಿನ ನೀರೆ, ಬೆಂಕಿಗೆರೆ ಗೊಂಡೆತಲೆ ಧೂಮಲೀಲೆ, ಗಣನೆಗೆ ನಿಲುಕದ ಆಕಾಶ, ಬ್ರಹ್ಮಾಂಡಗಳ ಸಮುದಾಯವೇ ವಿಶ್ವ, ಬರಿಗಣ್ಣಿಗೆ ಕಾಣುವಂತೆ ಮೊದಲ 3.0 ಉಜ್ವಲ ನಕ್ಷತ್ರಗಳು, ಆಕಾಶದಲ್ಲಿ ದೂರ, ಕಾಲ ಮಾನಕಗಳು, ನಕ್ಷತ್ರ ಪುಂಜಗಳು, ದ್ವಾದಶ ರಾಶಿಗಳು, 27 ನಿತ್ಯ ನಕ್ಷತ್ರಗಳು, ಗ್ರಹಗೃಹ ನಿರ್ಣಯ, ಗ್ರಹಣಗಳು, ಕಾಲ, ದಿವಸಗಳ ಸಾಪ್ತಾಹಿಕ ಚಕ್ರ, ಭೂಮಿಯ ಆಕಾರ, ವಿಶ್ವ ವಿಹಾರ, ವಿಷಯ ಪುಟ ಸೂಚಿ ಇವೆಲ್ಲವನ್ನು ಒಳಗೊಂಡಿದೆ.
©2024 Book Brahma Private Limited.