ಜನರೆಡೆಗೆ ವಿಜ್ಞಾನ

Author : ಲಿಂಗರಾಜ ರಾಮಾಪೂರ

Pages 84

₹ 80.00




Year of Publication: 2019
Published by: ವಿಕಸನ ಕೇಂದ್ರ
Address: ರೇಲ್ ನಗರ ಹತ್ತಿರ, ಬೆಳಗಾವಿ
Phone: 8217000533

Synopsys

‘ಜನರೆಡೆಗೆ ವಿಜ್ಞಾನ’ ವಿಜ್ಞಾನ ಸಂವಹನಕಾರರಿಗೆ ಒಂದು ಕೈಪಿಡಿ. ಈ ಕೃತಿಯನ್ನು ಲೇಖಕ ಲಿಂಗರಾಜ ರಾಮಾಪುರ ಅವರು ರಚಿಸಿದ್ದಾರೆ. ಸುಲಭವಾಗಿ ವಿಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯುವ ಒಂದು ಸಾಧನ. ಇಲ್ಲಿ ಗೀಗಿಪದಗಳಿವೆ, ಲಾವಣಿಗಳಿವೆ, ವೀರಗಾಸೆಗಳಿವೆ, ಸೋಬಾನೆ ಪದಗಳಿವೆ, ಬೀಸೋಕಲ್ಲಿನ ಪದಗಳಿವೆ, ಏಕತಾರಿ ಪದಗಳಿವೆ, ಡೊಳ್ಳಿನ ಪದಗಳಿವೆ. ಹೀಗೆ ಏನೆಲ್ಲಾ ಜನಪದ ಕಲಾ ಪ್ರಕಾರಗಳಿದ್ದರೂ ಸದಾಶಯ ಮಾತ್ರ ವಿಜ್ಞಾನದ ಜಾಗೃತಿಯೇ ಆಗಿದೆ.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Related Books