‘ತನ್ನಷ್ಟಕ್ಕೆ’ ಕೃತಿಯು ರೂಪ ಹಾಸನ ಅವರ ಕವನಸಂಕಲನವಾಗಿದೆ. ಕಲಾಕೃತಿಯೊಂದು, ನನ್ನೊಳಗಿನ ನಾನು, ನನಗೋ ಇಂಥ ಹೆಳವು, ಒರೆಸಿ ಹೋಗುತ್ತದೆ, ಕೊನೆಗೀಗ ನೋವೆನೆಂದರೆ, ಬಾಗಿಲು ಬೀದಿಗಳ ನಡುವೆ, ಕವಿತೆ ಹುಟ್ಟೀತೆ?, ಜೋಗಿಣಿ ಹಕ್ಕಿ ತಾವು ಹುಡುಕುತ್ತಾ, ಕಣ್ಣೀರ ಹನಿಯುದುರಿದ್ದಕ್ಕೆ, ತಾರಾ, ಸಹಜ ಧ್ಯಾನ, ತನ್ನಷ್ಟಕ್ಕೆ, ಈ ಜೀವಂತ ನೆಲದ ಮೇಲೆ, ದಾಖಲಾಗದೇ ನೆನಪಿಗಿಲ್ಲದೇ, ಬೀಡಾಡಿ ಮಗುವು, ಅವಳೀಗ ತಾಯಾಗಿದ್ದಾಳೆ, ಬುದ್ಧ ಪಾದದ ಮೇಲೆ, ಸ್ವಾಗತವೋ ಬೀಳ್ಗೊಡುಗೆಯೋ, ಎಲ್ಲಿದ್ದಾನೋ ಹಾಳಾದವನು, ಬುಗುರಿ ಹುಳದ ಧ್ಯಾನ, ಕ್ಷಮೆಯಿರಲಿ ನನಗೆ, ಕಡಲಿನಾಳದ ನದಿ, ನಿಮೀಲನ, ಹೂವಿಗೆ ಹೂವೇ ಸಾಕ್ಷಿ, ಮಹಾಪರಿನಿರ್ವಾಣ, ಆ ಕನ್ನಡಿ ಬೇಕೆಂದರೆ,ವಾಸ್ತುಗಿಡ, ಕಸವೂ ನಕ್ಷತ್ರವೂ, ಬೈರಾಗಿಯ ಜಡೆ ಕವಿತೆಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.