ಡಾ.ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆಯಡಿ ಪ್ರಕಟವಾದ 23ನೇ ಸಂಪುಟ ಇದಾಗಿದೆ. ಕಲಬುರ್ಗಿ ಅವರ ‘ತಗರ ಪವಾಡ, ಸಿದ್ಧಮಂಕ ಚರಿತೆ, ಗುಂಡಬಸವೇಶ್ವರ ಚರಿತೆ, ಕೊಡೇಕಲ್ಲ ವಚನ ವಾಕ್ಯ’ ನಾಲ್ಕು ಕೃತಿಗಳು ಇದರಲ್ಲಿ ಅಡಕವಾಗಿವೆ. ಕೃತಿಯ ಪ್ರಧಾನ ಸಂಪಾದಕರು ಡಾ. ವೀರಣ್ಣ ರಾಜೂರ ಹಾಗೂ ಸಂಪಾದಕರು ಎಫ್.ಟಿ.ಹಳ್ಳಿಕೇರಿ.
©2025 Book Brahma Private Limited.