ಎಸ್. ಬಾಲಚಂದ್ರರಾವ್ ಅವರು ಬರೆದ ವೈಜ್ಞಾನಿಕ ಕೃತಿ-ಫಲ, ಜ್ಯೋತಿಷ ನಂಬುವಿರಾ?. ಜನರ ಮುಗ್ದತೆ ಹಾಗೂ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಅನೇಕರು ಮಂತ್ರ-ಮಾಟ-ಫಲ-ಜ್ಯೋತಿಷ ಎಂದು ಹೇಳಿ ಜನರ ಆರ್ಥಿಕ ಶೋಷಣೆ ಅಷ್ಟೇ ಅಲ್ಲ; ಮಾನಸಿಕ ಹಾಗೂ ಧೈಹಿಕವಾಗಿಯೂ ಶೋಷಿಸುತ್ತಾರೆ. ಇಂತಹ ಮೂಢನಂಬಿಕೆ ವಿರುದ್ಧ ಸಮರ ಸಾರಿದಂತೆ ಲೇಖಕರು ಫಲ, ಜ್ಯೋತಿಷ ನಂಬುವಿರಾ? ಎಂದು ಪ್ರಶ್ನಿಸುವ ಮೂಲಕ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಿ ಎಂದು ಅರಿವು ಮೂಡಿಸಿದ ಕೃತಿ ಇದು. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಚ್.ಎನ್.ದತ್ತಿನಿಧಿ ಪ್ರಶಸ್ತಿ’ (2001) ಲಭಿಸಿದೆ.
©2024 Book Brahma Private Limited.