ನಮ್ಮ ಪುಟ್ಟ ಪ್ರಯೋಗಶಾಲೆ

Author : ಎಲ್.ಎಸ್. ಶ್ಯಾಮಸುಂದರ ಶರ್ಮಾ

Pages 40

₹ 54.00




Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಶಾಲೆಯಲ್ಲಿದ್ದ ಸೀಮಿತ ವಸ್ತು-ಉಪಕರಣಗಳನ್ನು ಬಳಸಿಕೊಂಡು ಹೇಗೆ ಪ್ರಯೋಗಗಳನ್ನು ಮಾಡಬಹುದು ಎಂದು ಸುಳಿವು ನೀಡುವ ಕೃತಿ-ನಮ್ಮ ಪಟ್ಟ ಪ್ರಯೋಗಾಲಯ. ಲೇಖಕ ಎಲ್.ಎಸ್. ಶ್ಯಾಮಸುಂದರ ಶರ್ಮಾ ರಚಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ವಿಷಯ ವಸ್ತುಗಳ ಸಂಗ್ರಹಣೆ, ಪ್ರದರ್ಶನಾಲಯ ನಿರ್ವಹಣೆ, ಮಾದರಿಗಳ ಸೃಷ್ಟಿ ಹಾಗೂ ಸಂಗ್ರಹ ಇತ್ಯಾದಿ ವಿಷಯಗಳ ಮಾಹಿತಿಯನ್ನು ನೀಡುತ್ತದೆ. ಈ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ (2007) ಲಭಿಸಿದೆ.

About the Author

ಎಲ್.ಎಸ್. ಶ್ಯಾಮಸುಂದರ ಶರ್ಮಾ

ಎಲ್.ಎಸ್. ಶ್ಯಾಮಸುಂದರ ಶರ್ಮಾ ಅವರು ವಿಜ್ಞಾನ ಲೇಖಕರು. ಮಕ್ಕಳಿಗಾಗಿ ಬರೆದ ‘ನಮ್ಮ ಪುಟ್ಟ ಪ್ರಯೋಗಾಲಯ’ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ (2007) ಲಭಿಸಿದೆ. ಕೃತಿಗಳು: ಎಲ್ಲಿಂದ ಬಂತು ಬೂಸ್ಟ್?, ಸುಣ್ಣದಿಂದ ಅಮೃತಶಿಲೆ,  ನಮ್ಮ ಪುಟ್ಟ ಪ್ರಯೋಗಶಾಲೆ ಇತ್ಯಾದಿ  ...

READ MORE

Related Books