ಲೇಖಕ ಶ್ರೇಯಸ್ ಎಚ್.ಸಿ. ಅವರ ವೈಜ್ಞಾನಿಕ ಕೃತಿ 'ನಿಸರ್ಗದ ರಾಯಭಾರಿ'. ಕೃತಿಗೆ ಮುನ್ನುಡಿ ಬರೆದ ಲಿಂಗಣ್ಣ ಬಂಧುಕಾರ್, `ವಿಜ್ಞಾನ ವಿಷಯಗಳಲ್ಲಿ ಕುತೂಹಲ ಮೂಡಿಸುವ ಆಕರ್ಷಕ ಕಥೆ, ಕಾದಂಬರಿಗಳಂತೆ ಓದಿಸಿಕೊಂಡು ಹೋಗುವುದು ಕಷ್ಟ ಸಾಧ್ಯ. ಆದರೆ ಇಲ್ಲಿ ಲೇಖಕರು ಓದುವುದಕ್ಕೆ ಯಾವುದೇ ತೊಡಕಿಲ್ಲದಂತೆ ಕುತೂಹಲಕಾರಿಯಾಗಿ ಮಳೆಯ ವಿವಿಧ ರೂಪಗಳನ್ನು ನಿರೂಪಿಸಿದ್ದಾರೆ. ಇಲ್ಲಿರುವ ವಿಷಯಗಳು, ಮಾಹಿತಿಗಳು ಮಕ್ಕಳಿಗೆ ಬೋಧಪ್ರದ, ಹಿರಿಯರಿಗೆ ತಿಳಿವು." ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.