ಮಿಲನಿಯಮ್ ಸರಣಿಯು ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಹತ್ತನೆಯ ಪುಸ್ತಕ ದೇಶವಿದೇಶ-2. ಹಲವಾರು ದೇಶಗಳಲ್ಲಿ ಕಂಡು ಬರುವ ಭೌಗೋಳಿಕ ವೈಚಿತ್ರಗಳ ಚಿತ್ತಾಕರ್ಷಕ ವರ್ಣನೆ ಇಲ್ಲಿದೆ. ಸಿನಾನ ಹಾರುವ ಮರಳು, ಫ್ಲೋರಿಡಾದ ಭೀಕರ ಹುದುಲು ಮರಳು, ಆಲ್ಗರಿಯಾದ ಅಹ್ಗಾರ್ ಪರ್ವತಗಳು, ಮೊರೊಕೊವಿನ ದಾದೇ ಕೊರಕಲು, ಇಥಿಯೋಪಿಯಾದ ಅಸ್ಸಾಲ್ ಸರೋವರ, ಸಹಾರ ಮರುಭೂಮಿಯ ಸಾಹಸ ಮತ್ತು ಈಜಿಪ್ಟ್ನ ಕಳೆದುಹೋದ ಪಿರಮಿಡ್ ವೃತ್ತಾಂತಗಳು ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ.
©2025 Book Brahma Private Limited.