ಲೇಖಕ ಬಿ.ಎಚ್. ನಿರಗುಡಿ ಅವರ ಕೃತಿ-ಕನ್ನಡ ಭಾಷೆ ಹಾಗೂ ವ್ಯಾಕರಣ. 2012 ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು. ಕನ್ನಡ ಭಾಷೆಯ ಮಾಧುರ್ಯತೆಯ ಸವಿಸ್ತಾರ ವಿವರಣೆಯೊಂದಿಗೆ ಅದರ ವ್ಯಾಕರಣದ ಸೌಂದರ್ಯವನ್ನು ಅನಾಗೊಳಿಸಿರುವ ಕೃತಿ ಇದು. ಕನ್ನಡ ಭಾಷಾ ಬೋಧನೆಗೆ ಅಗತ್ಯವಾದ ವ್ಯಾಕರಣ, ಛಂದಸ್ಸು, ಅಲಂಕಾರ, ಕನ್ನಡದ ಪ್ರಥಮಗಳು, ಪ್ರಶಸ್ತಿ ಪುರಸ್ಕೃತರ ಮಾಹಿತಿ, ಶಾಸನಗಳು, ತತ್ಸಮ ಕವಿಗಳ ಕಾವ್ಯನಾಮ ಹೀಗೆ ಅಧ್ಯಾಯಗಳು ಕೃತಿಯನ್ನು ವಿಷಯ ಸಮೃದ್ಧವಾಗಿಸಿವೆ.
©2024 Book Brahma Private Limited.