ಒಂದು ಶಬ್ದಕ್ಕೆ ತೀರಾ ವಿರುದ್ಧ ಅರ್ಥವನ್ನು ಕೊಡುವ ಇನ್ನೊಂದು ಶಬ್ದಕ್ಕೆ ವಿರುದ್ಧಾರ್ಥಕ ಶಬ್ದ ಎನ್ನುವರು. ಶಾಲಾ ಮಕ್ಕಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಕನ್ನಡ ಕಲಿಕೆ ಹಾಗೂ ಬೋಧನೆಯಲ್ಲಿ ತುಂಬಾ ಉಪಯುಕ್ತವಾದ ಕೃತಿ ಇದಾಗಿದೆ. ಟಿ.ಎಸ್. ಗೋಪಾಲ ಅವರು ಮಕ್ಕಳಿಗೆ ಸರಳವೆನಿಸುವಂತೆ ಸರಳವಾಗಿ ವ್ಯಾಕರಣದ ಕ್ಷಿಷ್ಟತೆಯನ್ನು ದೂರ ಮಾಡಿದ್ದಾರೆ.
©2024 Book Brahma Private Limited.