ಈ ಪುಸ್ತಕದಲ್ಲಿ, ಕನ್ನಡ ವಾಕ್ಯಗಳ ಬಳಕೆಯ ಬಗ್ಗೆ ವಿವರಿಸಲಾಗಿದೆ. ಸಂಸ್ಕೃತ ವ್ಯಾಕರಣದ ಕಟ್ಟಲೆಗಳು ಹೇಗೆ ಕನ್ನಡಕ್ಕೆ ಹೊಂದುತ್ತವೆ ಎಂಬುದು ಮಾತ್ರ ಕಲಿಸುಗರಿಗೂ ಕಲಿಯುವವರಿಗೂ ತಿಳಿದಿರುವುದಿಲ್ಲ. ಈ ಪುಸ್ತಕದಲ್ಲಿ ಉದಾಹರಣೆಗಳ ಮೂಲಕ ಹಲವು ಬಗೆಯ ಕನ್ನಡ ವಾಕ್ಯಗಳನ್ನು ನೀಡಿ, ಅವುಗಳ ಕಟ್ಟಣೆಯನ್ನು ಗಮನಿಸಿ, ನೇರವಾಗಿ ಅವುಗಳಿಂದಲೇ ಕಟ್ಟಲೆಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಹಾಗಾಗಿ ಈ ಕಟ್ಟಲೆಗಳು ಹೇಗೆ ಕನ್ನಡ ವಾಕ್ಯಗಳಿಗೆ ಹೊಂದುತ್ತವೆ ಎಂಬುದು ಸುಲಬವಾಗಿ ತಿಳಿಯಬಹುದು.
©2024 Book Brahma Private Limited.