ನಮ್ಮ ಮನದ ಭಾವನೆಗಳನ್ನು ಮತ್ತು ಮಾತುಗಳನ್ನು ಮತ್ತೊಬ್ಬರಿಗೆ ಅಗತ್ಯ ಸಂದರ್ಭದಲ್ಲಿ ತಿಳಿಸಲು, ಸಂವಹನ ನಡೆಸಲು ಸ್ವಚ್ಛಂದ ಭಾಷೆ ಅತ್ಯಗತ್ಯವಾಗಿದ್ದು ಇದರ ಬಗ್ಗೆ ಚರ್ಚಿಸಿದ್ದಾರೆ ಲೇಖಕ ಟಿ. ಎಸ್. ಗೋಪಾಲ್. ಛಂದಸ್ಸು, ಸಂಧಿ, ಸಮಾಸ, ಪತ್ರ ಬರೆಹ, ಅಲಂಕಾರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
©2025 Book Brahma Private Limited.