ಇಂಗ್ಲಿಷ್ ಮಾಧ್ಯಮದ ದಾಳಿಯಲ್ಲಿ ಮಾತೃಭಾಷೆಯನ್ನು ಕಲಿಯುವಾಗ ಅಥವಾ ಇಂಗ್ಲಿಷ್ ಅಥವಾ ಬೇರೆ ಭಾಷೆಯನ್ನು ಕಲಿಯುವಾಗ ಹೀಗೆ ಹಲವಾರು ಎಡರುತೊಡರುಗಳು ಬರುತ್ತವೆ. ಕನ್ನಡ ಕಲಿಕೆಯ ಬೋಧನೆಯ, ಅಭ್ಯಾಸದ, ಕನ್ನಡ ಭಾಷೆಯ ವೈಶಿಷ್ಟ್ಯವನ್ನು, ಅಕ್ಷರಗಳ ರೂಪಸ್ವಾಮ್ಯ, ಧ್ವನಿಸ್ವಾಮ್ಯ ಕುರಿತು ಇಲ್ಲಿ ಚರ್ಚಿಸಿದ್ದಾರೆ. ಕನ್ನಡ ಕಲಿಕೆ ಹಾಗೂ ಬೋಧನೆಯಲ್ಲಿ ‘ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ?’ ಈ ಕೃತಿಯು ಪರಿಣಾಮಕಾರಿಯಾಗಿದೆ.
©2025 Book Brahma Private Limited.