ಬರವಣಿಗೆಯ ಭಾವಾರ್ಥವನ್ನು ಹೆಚ್ಚಿಸಿ, ಸ್ಪಷ್ಟಪಡಿಸುವುದು ಲೇಖನ ಚಿಹ್ನೆಗಳು. ಬರವಣಿಗೆ ಲೋಕದಲ್ಲಿ ಅತಿ ಹೆಚ್ಚು ಬಳಸಲ್ಪಡುವುದು ಪೂರ್ಣವಿರಾಮ ಚಿಹ್ನೆ. ಲೇಖನ ಚಿಹ್ನೆಗಳ ಪ್ರಾಮುಖ್ಯತೆ, ವಿಧಗಳು, ಸಂಧರ್ಭಾನುಸಾರವಾಗಿ ಬಳಸುವ ಮಾಹಿತಿಯನ್ನು ಬಹು ದಿನಗಳ ಕಾಲ ಕನ್ನಡದ ಬೋಧಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೃಷಿ ಸಾಧಿಸುತ್ತಿರುವ ಟಿ. ಎಸ್. ಗೋಪಾಲ್ ಅವರು ಈ ಕೃತಿಯಲ್ಲಿ ಸವಿಸ್ತಾರವಾಗಿ ಸರಳ ಭಾಷೆಯಲ್ಲಿ ಮಾಹಿತಿ ನೀಡಿದ್ದಾರೆ.
©2025 Book Brahma Private Limited.